ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ರಷ್ಯಾದ ಒಕ್ಕೂಟದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 1698 ರಲ್ಲಿ ರಷ್ಯಾ ಸಾಮ್ರಾಜ್ಯದ ಅಶ್ವದಳದ ಅತ್ಯುನ್ನತ ಗೌರವವಾಗಿತ್ತು. ಸೊವಿಯೆತ್ ಒಕ್ಕೂಟ ಇದನ್ನು ರದ್ದುಗೊಳಿಸಿತ್ತು , ನಂತರ ೧೯೯ರಲ್ಲಿ ರಷ್ಯಾದ ಅತ್ಯುನ್ನತ ಗೌರವವೆಂದು ಮರುಸ್ಥಾಪಿಸಲಾಯಿತು. === ಮೂಲಗಳು === ಎಸುವಿನ ಮೊದಲ ದೇವದೂತ ಎಂದು ಕರೆಯಲ್ಪಡುವ ಸಂತ ಆಂಡ್ರ್ಯೂವಿನ ಗೌರವಾರ್ತವಾಗಿ ೧೬೯೮ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. === ಪುರಸ್ಕೃತರು (ರದ್ದುಗೊಳಿಸುವ ಮೊದಲು) === == ರಷ್ಯಾ ಒಕ್ಕೂಟ == ಈಗಿನ ಪ್ರಶಸ್ತಿಯು ಇವುಗಳನ್ನು ಒಳಗೊಂಡಿರುತ್ತದೆ ಪದಕ ( ಎರಡು ರುಂಡವುಳ್ಳ ಗರುಡ) ನಕ್ಷತ್ರ - ಎಂಟು ಮೊನೆಯ ಬೆಳ್ಳಿ ನಕ್ಷತ್ರ === ಪುರಸ್ಕೃತರು (ಭಾಗಶಃ ಪಟ್ಟಿ) === ಮರು ಸ್ಥಾಪನೆಯ ನಂತರ ಗೌರವ ಸ್ವೀಕರಿಸಿದವರ ಪೈಕಿ: == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಷ್ಯಾದ ಒಕ್ಕೂಟದ ಅಧ್ಯಕ್ಷರಿಗೆ ರಾಜ್ಯ ಪ್ರಶಸ್ತಿಗಳ ಆಯೋಗ ಎಕ್ಯುಮೆನಿಕ್ ಬಿಷಪ್ನ ಸೇಂಟ್ ಆಂಡ್ರ್ಯೂ ಅರ್ಚನ್ಸ್ನ ಆದೇಶ 2018-06-08 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ